ಅಭಿಪ್ರಾಯ / ಸಲಹೆಗಳು

ಪೊಲೀಸ್ ತೆರವು ಪ್ರಮಾಣ ಪತ್ರ

ಅರ್ಜಿಯು ಸ್ಥಳೀಯ ಪೊಲೀಸ್ರಿಂದ ಪರಿಶೀಲನೆಗೊಂಡ ನಂತರ RPO ವತಿಯಿಂದ PCC ನೀಡಲಾಗುವುದು.Online ನಲ್ಲಿ  www.passportindia.gov.in ನಲ್ಲಿ ಹಾಕಿದ ನಂತರ ಅರ್ಜಿಯನ್ನು  ಕಚೇರಿಯಲ್ಲಿ ಸಲ್ಲಿಸಬೇಕು.

ಪೊಲೀಸ್ ತಾಳೆ ಪ್ರಮಾಣ ಪತ್ರ

PVC ಯನ್ನು ಪಾಸ್ಪೋರ್ಟ್ ವಿಭಾಗದಲ್ಲಿ ಮನವಿ ಸಲ್ಲಿಸಿದ ನಂತರ ಪಡೆಯಬಹುದು.(ಪಾಸ್ಪೋರ್ಟ್ ವಿಭಾಗ, ವಿಶೇಷ ಘಟಕ, ಪೊಲೀಸ್ ಆಯುಕ್ತರು) ಕೆಳಗೆ ಕೊಟ್ಟಿರುವ ದಾಖಲೆಗಳೊಂದಿಗೆ ನಿಗದಿತ ಅರ್ಜಿನಮೂನೆಯಲ್ಲಿ ಮನವಿ ಸಲ್ಲಿಸಬೇಕು.

  • ವಿಳಾಸ ಸಾಕ್ಷ್ಯ
  • ಭಾವಚಿತ್ರವುಳ್ಳ ಗುರುತಿನ ಚೀಟಿ
  • ಕಗಿಅ ಅವಶ್ಯಕತೆ ಬಿಂಬಿಸುವ ದಾಖಲೆ
  • 3 ಪಾಸ್ಪೋರ್ಟ್ ಅಳತೆ ಭಾವಚಿತ್ರ
  • ಪಾಸ್ಪೋರ್ಟ್ ಪ್ರತಿ

ಅರ್ಜಿದಾರನು ಅರ್ಜಿ ಸಲ್ಲಿಸಿದ ನಂತರ ಅಧಿಕಾರ ವ್ಯಾಪ್ತಿಯಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯಿಂದ ಅರ್ಜಿ ತಪಾಸಣೆಗೊಳ್ಳುವುದು.  ತೆರೆದು ನೀಡಿದ ನಂತರ PVC ನೀಡಲಾಗುವುದು. ಅರ್ಜಿದಾರನು ಪಾಸ್ಪೋರ್ಟ್ ಮೂಲ ಪ್ರತಿಯೊಂದಿಗೆ ಖುದ್ದಾಗಿ ಬಂದು, PVC ಪಡೆಯಬಹುದು.

ಇತ್ತೀಚಿನ ನವೀಕರಣ​ : 08-10-2020 04:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080