ಅಭಿಪ್ರಾಯ / ಸಲಹೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ

 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಸಾರ್ವಜನಿಕರು ಕಟು ಮಾತುಗಳಿಂದ ಮಾನಸಿಕವಾಗಿ ಆಗಲಿ, ದೈಹಿಕ, ಆರ್ಥಿಕ, ಸಾಮಾಜಿಕ ಅಥವಾ ವ್ಯಯಕ್ತಿಕವಾಗಿ ಜಾತಿಯನ್ನು ಅವಲಂಬಿಸಿ ಅಗೌರವ ಮಾಡುವ ಕ್ರಿಯೆ ಅಥವಾ ಅಪರಾಧಕ್ಕೆ ಶಿಕ್ಷಿಸುವ ಅವಕಾಶ ಇದೆ.
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯ ವಿರುದ್ದ ನಡೆದ ಕ್ರೌರ್ಯ ಕೆಲಸದ ಅಪರಾಧದ ಪರಿಶೋಧನೆಯನ್ನು ಸಾಮಾನ್ಯವಾಗಿ ಸಹಾಯಕ ಪೊಲೀಸ್ ಆಯುಕ್ತರ ಕ್ರಮಾಂಕದವರಿಂದ ನಡೆಸಲಾಗುತ್ತದೆ.
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯ ವಿರುದ್ದ ದೌರ್ಜನ್ಯ ಅಪರಾಧದ ಪ್ರಶ್ನಾವಳಿ ಪೂರ್ಣಗೊಂಡ ನಂತರ, ಚಾರ್ಶೀಟ್ ಪೂರ್ಣಗೊಳಿಸಿದರೆ,  ತಗುಲುವ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವಆರ್ಥಿಕ ಸಹಾಯ ಪಡೆಯಬಹುದು.

ಮಹಿಳೆಯರಿಗಾಗಿ ಸೌಲಭ್ಯ:

 • ತಡೆಯಲಾಗದಂತಹ ಸಂದರ್ಭಗಳಲ್ಲಿ ಮಾತ್ರವಲ್ಲದೆ, ಮಹಿಳಾ ಆರೋಪಿಯನ್ನು ಸೂರ್ಯಾದಯದ ಮುನ್ನ ಅಥವಾ ಸೂರ್ಯಾಸ್ತಮಾನದ ನಂತರ ಇರಿಸಿಕೊಳ್ಳಲಾಗುವುದಿಲ್ಲ.
 • ರಾತ್ರಿಯ ಸಮಯದಲ್ಲಿ ಮಹಿಳಾ ಆರೋಪಿಯನ್ನು ಮಹಿಳಾ ಪೊಲೀಸ್ರಿಂದ ಮಾತ್ರ ಇರಿಸಿಕೊಳ್ಳಬಹುದು.
 • ಮಹಿಳಾ ಆರೋಪಿಯನ್ನು ಮಹಿಳಾ ಪೊಲೀಸ್ ಮಾತ್ರ ದೈಹಿಕವಾಗಿ ಪರೀಕ್ಷಿಸಬಹುದು.
 • 15ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಮಹಿಳೆಯನ್ನು ಹೇಳಿಕೆ ನೀಡಲು ಪೊಲೀಸ್ ಠಾಣೆಗೆ ಕರೆಯುವಂತಿಲ್ಲ.
 • ವೈವಾಹಿಕ ಜೀವನ ಹತ್ತು ವರ್ಷಗಳಿಂದ ಕಡಿಮೆ ಇದ್ದು ಮತ್ತು ಅತ್ತೆ ಮಾವಂದಿರ ಜೊತೆಯಿದ್ದು, ಅಂತಹ ಸ್ತ್ರೀ ಅಸಹಜ ರೀತಿಯಲ್ಲಿ ಸಾವನ್ನಪ್ಪಿದರೆ, ಇಂತಹ ಪ್ರಕರಣವನ್ನು ಸಹಾಯಕ ಪೊಲೀಸ್ ಆಯುಕ್ತರ ಶ್ರೇಯಾಂಕವುಳ್ಳ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ.  ಮೃತಶರೀರದ ಮರಣಾನಂತರ ಪರೀಕ್ಷೆಯನ್ನು ಇಬ್ಬರು ವ್ಯೆದ್ಯರನ್ನೊಳಗೊಂಡ ಗುಂಪು (PANEL) ಮಾಡಲಾಗುತ್ತದೆ.  ಪ್ರಕರಣವನ್ನು ಮಹಿಳಾ ಸುರಕ್ಷಾ ಸಮಿತಿಗೆ ತಿಳಿಸಬೇಕು.

ಇತ್ತೀಚಿನ ನವೀಕರಣ​ : 08-10-2020 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080